August 7, 2022

ಭಾರತೀಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಸಮುದಾಯಗಳಲ್ಲಿ ಕುಂಬಾರ ಸಮಾಜ : ವಿಜಯೇಂದ್ರ ಯಡಿಯೂರಪ್ಪ

ಭಾರತೀಯ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಕೆಲವೇ ಕೆಲವು ಸಮುದಾಯಗಳಲ್ಲಿ ಶ್ರೇಷ್ಠ ಗೌರವಕ್ಕೆ ಪಾತ್ರವಾಗಿರುವ ಒಂದು ಸಮುದಾಯ ಯಾವುದಾದರು ಇದ್ದರೆ ಅದು ಕುಂಬಾರ ಸಮಾಜ ಎಂದು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಹೇಳಬಯಸುತ್ತೇನೆ. ಸಜ್ಜನಿಕೆ, ಸರಳತೆ, ಕಾರ್ಯಶ್ರೇಷ್ಠತೆ, ಕೌಶಲ್ಯತೆಯಲ್ಲಿ ಪರಿಪೂರ್ಣತೆ, ಸಹಬಾಳ್ವೆಯಲ್ಲಿ ಆತ್ಮೀಯತೆ ಈ ಎಲ್ಲಾ ಗುಣಗಳನ್ನು ಹೊಂದಿರುವ ಹೆಮ್ಮೆಯ ಸಮಾಜ ಕುಂಬಾರ ಸಮಾಜ. ತ್ರಿಪದಿ ಚಕ್ರವರ್ತಿ, ತ್ರಿಪದಿ ಬ್ರಹ್ಮ ಎಂದು ಬಣ್ಣಿಸಲ್ಪಡುವ ಸರ್ವಜ್ಞನನ್ನು ಈ ಸಂದರ್ಭದಲ್ಲಿ ಹೆಮ್ಮೆಯಿಂದ ಸ್ಮರಿಸುತ್ತೇನೆ . ಕನ್ನಡನಾಡಿನ ಶ್ರೇಷ್ಠತೆ ವಿಶ್ವಮಟ್ಟದಲ್ಲಿ ಎತ್ತಿ ಹಿಡಿದವರು

Scroll to Top