ದೆಹಲಿಯಲ್ಲಿ ಯಡಿಯೂರಪ್ಪ – ಬಿ.ಎಲ್ ಸಂತೋಷ್ ಮುಖಾಮುಖಿ
ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ ದೆಹಲಿಯಲ್ಲಿ ಬಿಜೆಪಿ ರಾಷ್ಟಿಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರವರನ್ನು ಬೇಟಿ ಮಾಡಿ ಚರ್ಚಿಸಿದರು ದೆಹಲಿ ಬೇಟಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಕ್ಷದ ಅಧ್ಯಕ್ಷರಾದ ಜೆ.ಪಿ ನಡ್ಡ ಬೇಟಿ ಮಾಡಿ ದನ್ಯವಾದ ತಿಳಿಸಿದರು.