ಪಂ. ಗಣಪತಿ ಭಟ್ ಹಾಸಣಗಿರವರಿಗೆ ಜನ್ಮದಿನದ ಸಂಭ್ರಮ

Ganapati Bhat

ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಪಂ. ಗಣಪತಿ ಭಟ್ ಹಾಸಣಗಿರವರು 71ನೇ ಜನ್ಮದಿನವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು,

ಇದೇ ಸಂದರ್ಭದಲ್ಲಿ ನಾಡಿನ ಸಂಗೀತಗಾರರು, ಅವರ ಶಿಷ್ಯರು ಹಾಗೂ ಅಭಿಮಾನಿವರ್ಗ ಅವರಿಗೆ ಶುಭಾಶಯ ಕೋರಿ ಅಭಿಂದಿಸಿದರು.

Share this post

Scroll to Top