October 31, 2023

ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ  ಅಬ್ಬರದ ಶೈಲಿಯ ರಾಜ್ಯಭಾರ : ಸಿ ರುದ್ರಪ್ಪ

ಸಿ ರುದ್ರಪ್ಪ, ಹಿರಿಯ ಪತ್ರಕರ್ತರು. ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ  ಕೆಲವು ಘಟನೆಗಳು ಮತ್ತು ಸಂಗತಿಗಳು ನೆನಪಿಗೆ ಬರುತ್ತಿವೆ. ಬಂಗಾರಪ್ಪನವರು ಧೀರೋದಾತ್ತ ನಾಯಕರು. ಅವರದ್ದು ಅಬ್ಬರದ ಶೈಲಿಯ ರಾಜ್ಯಭಾರ. ರಾಜೀವ ಗಾಂಧಿ ನಿಧನದ ನಂತರ ಅವರಿಗೆ ಹಿನ್ನಡೆ ಆರಂಭವಾಯಿತು. PV ನರಸಿಂಹ ರಾವ್ ಪ್ರಧಾನಿಯಾಗುತ್ತಿದ್ದಂತೆ ಭಿನ್ನಮತೀಯರು ಚುರುಕಾದರು. ಅವರ ದೂರುಗಳನ್ನು ದೆಹಲಿ ವರಿಷ್ಠರು ಆಲಿಸ ತೊಡಗಿದರು.ಆದರೆ ಬಂಗಾರಪ್ಪನವರ ಪದಚ್ಯುತಿ ಬಗ್ಗೆ ವರಿಷ್ಠರು ಯಾವುದೇ ಸುಳಿವನ್ನು ನೀಡಲಿಲ್ಲ. ಬಂಗಾರಪ್ಪನವರ ವಿರುದ್ಧ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ ಎನ್ನುವುದನ್ನು ಸ್ವತಃ ಪ್ರಧಾನಿ

Scroll to Top