ಲೈಂಗಿಕ ಹಗರಣದಲ್ಲಿ ಆರೋಪಿಯಾಗಿ ಪರಾರಿಯಾಗಿರುವ ಪ್ರಜ್ವಲ್ ರೇವಣ್ಣ ವಿರುದ್ಧ ಕ್ರಮಕ್ಕೆ ನಾನು ಆಕ್ಷೇಪಿಸುವುದಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಶನಿವಾರ ಹೇಳಿದ್ದಾರೆ.
ತಮ್ಮ ಹುಟ್ಟುಹಬ್ಬದ ಅಂಗವಾಗಿ ಜೆ.ಪಿ.ನಗರದ ಲಕ್ಷ್ಮೀ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇದರಲ್ಲಿ ಭಾಗಿಯಾದ ಪ್ರತಿಯೊಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ʻಸಂತ್ರಸ್ತ ಮಹಿಳೆಯರಿಗೆ ರಕ್ಷಣೆ ಮತ್ತು ಪರಿಹಾರ ನೀಡಬೇಕು' ಒತ್ತಾಯಿಸಿದ್ದಾರೆ.
ಹಗರಣಕ್ಕೆ ಸಂಬಂಧಿಸಿದಂತೆ ಮೊದಲ ಪ್ರತಿಕ್ರಿಯೆಯಲ್ಲಿ ರಾಜ್ಯ ಸರ್ಕಾರವು ಪ್ರಕರಣಗಳ ತನಿಖೆಗೆ ವಿಶೇಷ ತನಿಖಾ ತಂಡವನ್ನು ರಚಿಸಿದ ಬೆನ್ನಲ್ಲೇ ದೇಶದಿಂದ ಪರಾರಿಯಾದ ಮೊಮ್ಮಗನ ವಿರುದ್ಧ ಕ್ರಮಕ್ಕೆ ತಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು. ದೇವೇಗೌಡರ ಪುತ್ರ ಹಾಗೂ ಹೊಳೆನರಸೀಪುರ ಶಾಸಕ ರೇವಣ್ಣ ಒಂದು ಪ್ರಕರಣದಲ್ಲಿ ಜಾಮೀನು ಪಡೆದಿದ್ದು, ಇನ್ನೊಂದು ಜಾಮೀನು ಅರ್ಜಿಯ ತೀರ್ಪನ್ನು ಸೋಮವಾರಕ್ಕೆ ಕಾಯ್ದಿರಿಸಲಾಗಿದೆ.
ಪ್ರಜ್ವಲ್ ವಿರುದ್ಧ ಕ್ರಮಕ್ಕೆ ಅಭ್ಯಂತರವಿಲ್ಲ: ಮೌನ ಮುರಿದ ಹೆಚ್.ಡಿ ದೇವೇಗೌಡ
- Karnataka Newslive
- May 19, 2024
- , 5:03 pm
- , ರಾಜಕೀಯ
Share this post
ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಅಬ್ಬರದ ಶೈಲಿಯ ರಾಜ್ಯಭಾರ : ಸಿ ರುದ್ರಪ್ಪ
October 31, 2023
ಸರೋದ್ ಮಾಂತ್ರಿಕ ಪಂ.ರಾಜೀವ್ ತಾರಾನಾಥ್ ರವರಿಗೆ 91ರ ಸಂಭ್ರಮ
October 30, 2023
ಸರೋದ್ ಮಾಂತ್ರಿಕ ಪಂ.ರಾಜೀವ್ ತಾರಾನಾಥ್ ರವರಿಗೆ 91ರ ಸಂಭ್ರಮ
October 30, 2023
ಸರೋದ್ ಮಾಂತ್ರಿಕ ಪಂ.ರಾಜೀವ್ ತಾರಾನಾಥ್ ರವರಿಗೆ 91ರ ಸಂಭ್ರಮ
October 30, 2023
ಭಾರತ ವಿಶ್ವ ಗುರು ಆಗುವ ದಿನಗಳಿನ್ನು ದೂರವಿಲ್ಲ…. -ಗುರುರಾಜ್ ಶೆಟ್ಟಿ ಗಂಟಿಹೊಳೆ
October 30, 2023
`ಆಪರೇಷನ್ ಕಮಲ’ ಸರ್ಕಾರವನ್ನು ಬೀಳಿಸುವ ಆರೋಪ ತಳ್ಳಿಹಾಕಿದ ರಮೇಶ್ ಜಾರಕಿಹೊಳಿ
October 30, 2023
ಪಾಲಿಕೆ ವಾರ್ಡ್ ಗಳ ಕರಡು ಪಟ್ಟಿ ಪ್ರಕಟಿಸಿದ ಸರ್ಕಾರ:
August 19, 2023
ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ: ಬಿಜೆಪಿ ವಿರೋಧ
August 18, 2023