ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರಾದ ಪಂ. ಗಣಪತಿ ಭಟ್ ಹಾಸಣಗಿರವರು 71ನೇ ಜನ್ಮದಿನವನ್ನು ಕುಟುಂಬದೊಂದಿಗೆ ಸಂಭ್ರಮದಿಂದ ಆಚರಿಸಿಕೊಂಡರು,
ಇದೇ ಸಂದರ್ಭದಲ್ಲಿ ನಾಡಿನ ಸಂಗೀತಗಾರರು, ಅವರ ಶಿಷ್ಯರು ಹಾಗೂ ಅಭಿಮಾನಿವರ್ಗ ಅವರಿಗೆ ಶುಭಾಶಯ ಕೋರಿ ಅಭಿಂದಿಸಿದರು.

ಹಲವು ವರ್ಷಗಳ ಪತ್ರಿಕೋಧ್ಯಮದ ಅನುಭವ ಹಾಗೂ ವೃತ್ತಿಪರತೆಯುಳ್ಳ ಪತ್ರಕರ್ತರ ತಂಡವು ವೃತ್ತಿ-ಬದ್ದತೆಯೊಂದಿಗೆ ಪ್ರಾರಂಭಿಸಿರುವ ವೇದಿಕೆಯೇ www.karnatakanews.live, ಸುದ್ಧಿ ಮಾಧ್ಯಮವು ಇಡೀ ರಾಜ್ಯದ ನೈಜ ಚಿತ್ರಣದೊಂದಿಗೆ ಶೀಘ್ರವಾಗಿ ತಲುಪುವ ಮಾಧ್ಯಮವಾಗಿದೆ.
ಪ್ರಸ್ತುತ ಇರುವ ಅನೇಕ ಸುದ್ಧಿಮಾಧ್ಯಮಗಳೊಂದಿಗೆ ಸ್ಪರ್ಧೆಗಿಳಿಯದೆ ನಿರ್ಧಿಷ್ಟ ಸುದ್ದಿಯನಷ್ಟೇ ತುರ್ತಾಗಿ ತಲುಪಿಸುವ ಹಾಗೂ ಉತ್ಕೃಷ್ಟ ರಾಜ್ಯವಾದ ಕರ್ನಾಟಕದ ಪರಂಪರೆ, ಕಲೆ, ಸಂಗೀತ, ರಾಜಕೀಯ, ಭೌಗೋಳಿಕ ಸೌಂದರ್ಯದ ಪ್ರವಾಸೋಧ್ಯಮ ಸ್ಥಳಗಳನ್ನು ಪರಿಚಯಿಸುವ, ದಾಖಲಿಸುವ ಸಂಗ್ರಹದ ತಾಣವಾಗಲಿದೆ.
© 2022 Media2Media | All rights reserved | Email: editor@karnatakanews.live | Contact +919008595381