ಹಲವು ವರ್ಷಗಳ ಪತ್ರಿಕೋಧ್ಯಮದ ಅನುಭವ ಹಾಗೂ ವೃತ್ತಿಪರತೆಯುಳ್ಳ ಪತ್ರಕರ್ತರ ತಂಡವು ವೃತ್ತಿ-ಬದ್ದತೆಯೊಂದಿಗೆ ಪ್ರಾರಂಭಸಿರುವ ವೇದಿಕೆಯೇ www.karnatakanews.live, ಸುದ್ಧಿ ಮಾಧ್ಯಮವು ಇಡೀ ರಾಜ್ಯದ ನೈಜ ಚಿತ್ರಣದೊಂದಿಗೆ ಶೀಘ್ರವಾಗಿ ತಲುಪುವ ಮಾಧ್ಯಮವಾಗಿದೆ.
ಪ್ರಸ್ತುತ ಇರುವ ಅನೇಕ ಸುದ್ಧಿಮಾಧ್ಯಮಗಳೊಂದಿಗೆ ಸ್ಪರ್ಧೆಗಿಳಿಯದೆ ನಿರ್ಧಿಷ್ಟ ಸುದ್ಧಿಯನಷ್ಟೇ ತುರ್ತಾಗಿ ತಲುಪಿಸುವ ಹಾಗೂ ಉತ್ಕೃಷ್ಟ ರಾಜ್ಯವಾದ ಕರ್ನಾಟಕದ ಪರಂಪರೆ, ಕಲೆ, ಸಂಗೀತ, ರಾಜಕೀಯ, ಭೌಗೋಳಿಕ ಸೌಂದರ್ಯದ ಪ್ರವಾಸೋಧ್ಯಮ ಸ್ಥಳಗಳನ್ನು ಪರಿಚಯಿಸುವ, ದಾಖಲಿಸುವ ಸಂಗ್ರಹದ ತಾಣವಾಗಲಿದೆ.